S1EP- 330 : ಬದುಕಿನಲ್ಲಿ ಗುರು ಎಂದರೆ ಯಾರು ? | Who is Guru in life?

ಒಂದೂರಿನಲ್ಲಿ ಒಬ್ಬ ಮಹಾನ್ ಶ್ರೀಮಂತನಿದ್ದ. ಆದರೆ ಆತ ಇರುವ ಜಾಗದಲ್ಲಿ ಶ್ರೀಮಂತಿಕೆಯನ್ನು ಅಳೆಯುವ ಸಾಧನವೇ ಬೇರೆಯಾಗಿದ್ದು. ಹಾಗಾದ್ರೆ ಅದೇನು ಮತ್ತು ಮಹಾನ್ ಶ್ರೀಮಂತನ ಬದುಕಿನಲ್ಲಿ ಏನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]