S1EP- 326 : ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿರುವುದು ಏನು ?

ಅಂಗಡಿ ಮುಚ್ಚುವ ಹೊತ್ತಿಗೆ ಬಂದ ನಾಯಿಯೊಂದು ತಾನು ತಂದಿದ್ದ ಚೀಲದಲ್ಲಿ ಅಡುಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೊರಟಿತು. ಇದನ್ನು ಕಂಡು ಆಶ‍್ಚರ್ಯಗೊಂಡ ಅಂಗಡಿಯ ಮಾಲೀಕ ಆ ನಾಯಿಯನ್ನೇ ಹಿಂಬಾಲಿಸಿದ. ಕೊನೆಗೆ ಆ ನಾಯಿ ಎಲ್ಲಿಗೆ ಹೋಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ