S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು

ಇದು ಮೈಕಲ್ ಜೋರ್ಡನ್ ಕಥೆ. ಈತ ಚಿಕ್ಕ ವಯಸ್ಸಿನಿಂದ ಅತೀ ಬಡತನ ಅನುಭವಿಸಿ ನೊಂದಿದ್ದ . ಹೀಗಿರುವಾಗ ತಂದೆ ಕೊಟ್ಟ ಹಳೆಯ ಟೀ ಶರ್ಟ್ ಅನ್ನು ಹೇಗೆ ತನ್ನ ಬುದ್ದಿವಂತಿಕೆಯಿಂದ ಮಾರಾಟ ಮಾಡಿದ ಹಾಗೂ ಮುಂದೆ ಹೇಗೆ ತನ್ನ ಬದುಕಿನಲ್ಲಿ ಯಶಸ್ವಿಯಾದ ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]