ಹಕ್ಕಿಗಳಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷತೆ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ, ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]