S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ?

ಸಿರಿವಂತ ಅಗಸನ ಕತ್ತೆ ಹಾಗೂ ಬೀದಿಬದಿಯ ಕತ್ತೆಯ ನಡುವಿನ ಮಾತುಕತೆ ಇದು. ತಾನು ಅದೆಷ್ಟು ಸ್ವತಂತ್ರ ಎಂದು ಬೀದಿಬದಿಯ ಕತ್ತೆ ವಿವರಿಸುವಾಗ ಸಿರಿವಂತ ನೀಡುವ ಹಿಂಸೆ ಸಹಿಸಿಕೊಂಡೂ ಕೂಡ ತಾನು ಅಲ್ಲೇ ಇರಲು ಸಿರಿವಂತನ ಕತ್ತೆ ನೀಡುವ ಕಾರಣ ಸಮಾಜದ ಅದೆಷ್ಟೋ ಜನರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂಥಹಾ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]