S1EP- 304: ಅಹಂಕಾರ ಮತ್ತು ಮನುಷ್ಯ

Start listening
ದೇಶದ ರಾಜ ನೊಬ್ಬ ನಾನ್ ಇನ್ ಎಂಬ ಮಹಾನ್ ಮೇಧಾವಿ ಕುರಿತು ಕೇಳಿದ್ದ. ಅವರನ್ನು ಭೇಟಿ ಮಾಡಲು ಪರಿವಾರ ಸಮೇತ ಅವರಲ್ಲಿ ತೆರಳಿದ. ಆದರೆ ನಾನ್ ಇನ್ ಮಾತ್ರ ರಾಜನ ತಲೆ ಕಡಿಯುವುದಾಗಿ ಹೇಳುತ್ತಾರೆ. ಹಾಗಾದರೆ ಅವರು ಹಾಗೆಂದಿದ್ದೇಕೆ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]