ಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಹೊರಟವ ತಾನು ಇಲ್ಲದ ಸಮಯದಲ್ಲಿ ಬೇರೆ ಯಾರು ಈ ಜಗತ್ತಿಗೆ ಬೆಳಕು ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ. ಆದರೆ ಯಾರಿಂದಲೂ ಉತ್ತರ ಬರಲ್ಲಿಲ್ಲ. ಹೀಗಿರುವಾಗ ಒಂದು ಮೃದು ಸ್ವರದ ಒಡತಿಯೊಬ್ಬಳು ಉತ್ತರಿಸಿದಳು. ಹಾಗಾದ್ರೆ ಅವಳು ಯಾರು ಮತ್ತು ಏನಂದಳು ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]