S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ !

ಬೌದ್ಧ ವಿಹಾರವೊಂದರಲ್ಲಿ ಒಬ್ಬರು ಪರಮಜ್ಞಾನಿ ಗುರು ಇದ್ದರಂತೆ. ಅವರ ಜೊತೆ ಇದ್ದ ಶಿಶ್ಯರು ಎರಡು ಕಟ್ಟಡಗಳಲ್ಲಿ ವಾಸವಾಗಿದ್ದರು. ಹೀಗಿರುವಾಗ ಬಂದ ಬೆಕ್ಕೊಂದು ಎರಡು ಕಟ್ಟಡದ ಶಿಶ್ಯರಿಗೆ ಪ್ರಿಯವಾಗಿತ್ತು. ನಂತರ ಈ ಬೆಕ್ಕಿನ ವಿಚಾರವಾಗಿ ಎರಡೂ ಕಟ್ಟಡದ ಶಿಶ್ಯರ ನಡುವೆ ಬೆಕ್ಕಿನ ವಿಚಾರಕ್ಕೆ ಹೊಡೆದಾಟ ಆರಂಭವಾಯಿತು. ಹೀಗಿರುವಾಗ ಗುರು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿದ ಎಂಬ ಸುಂದರ ಕಥೆಯನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]