S1 EP90 ಕುರಿ ಮೇಯಿಸುವವನು ಪರಿಚಯಿಸಿದ ಪಾನಿಯಾ | Pania introduced by a shepherd

ಕುರಿ ಮೇಯಿಸುವವನು ಪರಿಚಯಿಸಿದ ಒಂದು ಪಾನಿಯಾ ಇವತ್ತು ಜಗತ್ತಿನಲ್ಲೇ ಅತೀ ಹೆಚ್ಚು ಮಾರಾಟವಾಗುವ ಪಾನಿಯಾ ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಗಾದ್ರೆ ಯಾವುದು ಆ ಪಾನಿಯಾ, ಏನಿದರ ಹಿಂದಿನ ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ