S1 EP 62 : ವಾನಪ್ರಸ್ಥ ಅಂದ್ರೇನು ? | What is Vanaprastha?

ಸಮಾಜಕ್ಕಾಗಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಲು ಮಾಡಬೇಕಾದ ಸಂಸ್ಕಾರವೊಂದನ್ನು ಋಷಿಮುನಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ಅದರ ವಿಶೇಷತೆ, ಮಹತ್ವವನ್ನು ಸುಂದರವಾಗಿ ನಿರೂಪಿಸುತ್ತಾರೆ ಬಡೆಕ್ಕಿಲ ಪ್ರದೀಪ. www.uvlisten.com ಟೈಪ್ ಮಾಡಿ