S1 EP 67 ಕಾಡಿನಲ್ಲಿ ಸೀತೆಗೆ ಗೊಂದಲ ಶುರುವಾಗಿದ್ದು ಯಾಕೆ ? | Why did Sita get confused in the forest?

ಸಂಸ್ಕಾರ ಅನ್ನೋದು ಹೊಸ ವಿಚಾರವೇನಲ್ಲ. ಅದನ್ನು ತಿಳಿಯಬೇಕು, ತಿಳಿದಷ್ಟು ಮತ್ತೆ ಮತ್ತೆ ಮೆಲುಕು ಯಾಕಾಗಿ ಹಾಕಬೇಕು ಅನ್ನೋ ಪ್ರಶ್ನೆಗೆ ರಾಮಾಯಣದ ಒಂದು ಕತೆಯಲ್ಲಿ ಉತ್ತರವಿದೆ. ನೀವದನ್ನು ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಲು ಈ QR ಕೋಡ್ ಸ್ಕ್ಯಾನ್ ಮಾಡಿ.