S1EP 64 ಅಂತಿಮ ಸಂಸ್ಕಾರ – ಹಿನ್ನೆಲೆ / ಮಹತ್ವ | Funeral – Background / Significance

ಆತ್ಮದ ಸದ್ಗತಿಗಾಗಿ ಮಾಡುವ ಸಂಸ್ಕಾರದ ಕುರಿತು ನಿಮಗೆಷ್ಟು ಗೊತ್ತು ? ದೇಹದಿಂದ ಆತ್ಮ ದೂರವಾಗಬೇಕು ಅಂತಾದರೆ ಮಾಡಬೇಕಾದ ವಿಶಿಷ್ಟ ಸಂಸ್ಕಾರದ ಕುರಿತು ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ