S1EP 63 ಸನ್ಯಾಸಾಶ್ರಮವನ್ನು ಸ್ವೀಕರಿಸಲು ಯಾರು ಯೋಗ್ಯರು ? | Who is fit to accept Sanyasrama?

ಜೀವನದ ಕೊನೆಯ ಹಂತದ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ ? ಬದುಕಿನ ಕೊನೆಯ ಹಂತವನ್ನು ನಾವು ಹೇಗೆ ಕಳೆಯಬೇಕು ಅಂತ ವೇದೋಪನಿಷತ್ ಹೇಳಿಕೊಟ್ಟಿದೆ. ಈ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.