S1 EP88: ತಪ್ಪುಗಳು ಜೀವನದ ಅಧಾರವಾದರೆ ಬದುಕು ಸುಂದರ | Life is beautiful when mistakes are the foundation of life

ಅದೆಷ್ಟೋ ಆಹಾರಗಳು ಹುಟ್ಟಿಕೊಂಡ ರೀತಿ ತಿಳಿಯಲು ಹೋದರೆ ಒಂದೊಂದು ಕತೆ ಸಿಗುತ್ತದೆ. Sandwich ನಿಮಗೆ ತಿಳಿದೇ ಇದೆ. ತಕ್ಷಣಕ್ಕೆ ಹೊಟ್ಟೆ ತುಂಬುವ sandwich ಹುಟ್ಟಿದ ಸ್ವಾರಸ್ಯಕರ ಕತೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .