S1EP 82 ಓದಿರುವುದು ವೈದ್ಯಕೀಯ ಈಗ ವಿಶ್ವವಿಖ್ಯಾತ ಸಿನೆಮಾ ನಿರ್ದೇಶಕರು | Having studied medicine, he is now a world famous film director

ಜೀವನ ಆಕಸ್ಮಿಕಗಳ ಆಗರ. ಒಂದು ಚಿಕ್ಕ ಸಂಗತಿ ನಮ್ಮ ಬದುಕಿಗೆ ರೋಚಕ ತಿರುವನ್ನು ನೀಡಬಲ್ಲುದು. ಕಾಸರವಳ್ಳಿ ಎಂಬ ಅದ್ಬುತ ಸಿನೆಮಾ ತಯಾರಕರ ಸ್ಪೂರ್ತಿ ಕತೆ ಕೇಳಿ Recharge ಆಗಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ .