S1EP 77 ರಿಸ್ಕ್ ಮತ್ತು ಗೆಲುವಿಗೆ ಏನು ಸಂಬಂಧ ? | What is the relationship between risk and profit?

ರಿಸ್ಕ್ ತೆಗೆದುಕೊಂಡರೆ ಒಂದು ಹೆಜ್ಜೆ ಯಶಸ್ಸಿಗೆ ಹತ್ತಿರವಾದಂತೆ ಎಂದು ಹಲವರ ಯಶಸ್ಸಿನ ಕತೆ ಹೇಳುತ್ತದೆ. ಆರಾಮ ವಲಯವನ್ನು ಬಿಟ್ಟು ಹೊರಗಡೆ ಬಂದಾಗಲೇ ಏನಾದರೊಂದು ಹೊಸತನ್ನು ಮಾಡಲು ಸಾಧ್ಯವೇ ? ಯಶಸ್ಸಿನ ಈ ಪ್ರಭಲ ಸೂತ್ರದ ಬಗ್ಗೆ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.