S1EP 75 ಖುಷಿಗೆ ಸರಿಯಾದದ್ದೊಂದು ವ್ಯಾಖ್ಯಾನ ಇದೆಯೇ ? | Is there a correct definition of happiness?

ಅಲ್ಪ ತೃಪ್ತನಾದ ಮನುಷ್ಯ ಯಶಸ್ಸನ್ನು ಹುಡುಕೋ ಸಾಹಸದಲ್ಲಿ ಖುಷಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಯಶಸ್ಸು ನಿಜವಾಗಿಯೂ ಅಡಗಿರೋದು ಖುಷಿಯಲ್ಲಿ. ಯಶಸ್ಸಿನ ಪ್ರಮುಖ ಸೂತ್ರವೊಂದನ್ನು ವಿವರವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.