S1EP 72 Shortcut ನಲ್ಲಿ ಸಿಗುವ ಯಶಸ್ಸು short ಆಗಿರುತ್ತೆ… | Shortcut success is short…

ಜಗತ್ತು ಬದಲಾದ ಹಾಗೆ ಯಶಸ್ಸಿಗೆ ನಾವು ಕೊಡೋ ಸೂತ್ರವೂ ಬದಲಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಕಾಣೋದು ಹೇಗೆ? ಯಾವ ದಾರಿ ಬೆಸ್ಟ್ ? ತಿಳಿಯಿರಿ recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.