S1EP 35 ಎರಡು ರೀತಿಯ ಭಕ್ತಿಯೂ ಶ್ರೇಷ್ಠವಾಗಿದೆ.. ಅವು ಯಾವುದಂದ್ರೆ.. | Adhyaya 12 Bhakthi Yoga

ಆಯುರ್ವೇದ ಪ್ರಾಚೀನ ಔಷಧ ಪದ್ಧತಿಯಾಗಿದೆ. ಇದನ್ನು ವಿಶ್ವದ ಅನೇಕ ರಾಷ್ಟ್ರಗಳು ನೆಚ್ಚಿಕೊಂಡಿವೆ. ಇದು ನಮ್ಮ ದೇಶದಲ್ಲಿ ಉಗಮ ಆಗಿರೋದ್ರಿಂದ ಇಲ್ಲಿ ಹಲವು ಪಂಡಿತರನ್ನು ಕಾಣಬಹುದು. ಅಂತಹ ಮೇಧವಿಯೊಬ್ಬರ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.