S1EP34 Relax ನೀನಿಲ್ಲದೆ ಬೇರೆ ಯಾರೂ ನನ್ನ ರೂಪವನ್ನು ನೋಡಲು ಸಾಧ್ಯವಿಲ್ಲ | No one other than you can see my form

ಅರ್ಜುನ ಕೃಷ್ಣನನ್ನು ಕುರಿತು ‘ ನೀನು ಯಾರು? ನಿನ್ನನ್ನು ನಾನು ವಿಶೇಷ ರೂಪದಲ್ಲಿ ತಿಳಿಯಬಯಸುತ್ತೇನೆ’ ಎನ್ನುತ್ತಾನೆ. ಆಗ ಭಗವಾನ್ ಶ್ರೀ ಕೃಷ್ಣ ತನ್ನ ವೈಶಿಷ್ಟ್ಯವನ್ನು ವಿವರಿಸುತ್ತಾನೆ. ಕೃಷ್ಣ ತನ್ನನ್ನು ತಾನು ಯಾವ ರೀತಿ ವಿವರಿಸುತ್ತಾನೆ ಅನ್ನೋದನ್ನು ತಿಳಿದು .. ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. …. ಟೈಪ್ ಮಾಡಿ ಅಥವಾ ಈ .. ಕೋಡ್ ಸ್ಕ್ಯಾನ್ ಮಾಡಿ