S1EP 56 : ಶಾಂತ ಚಿತ್ತದಿಂದ ಸಾಧಿಸಿದವರಿವರು …| Bharatada Geniusgalu Chanakya

ಇವರು ರಾಜನೀತಿಯಲ್ಲಿ ಎತ್ತಿದ ಕೈ. ನೀತಿ ಸೂತ್ರಗಳು ಅಂದ್ರೆ ನಮಗೆ ನೆನಪಾಗೋದು ಇವರು. ಒಂದೊಳ್ಳೆ ಆರ್ಥಿಕತೆ ಹಾಗೂ ಕಾನೂನು ಸುವ್ಯವಸ್ಥೆ ದೇಶದ ಅಭಿವೃದ್ಧಿಗೆ ಕಾರಣ. ಇದನ್ನು ಸಮರ್ಥವಾಗಿ ಪ್ರತಿಪಾದಿಸಿದ ಇವರ ಅದ್ಬುತ ಸಾಧನೆ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.