S1EP30 ಮನಸಿನ ಗೊಂದಲಗಳಿಗೆ ಪರಿಹಾರ ಭಗವದ್ಗೀತೆಯಲ್ಲಿದೆ | The solution to the confusion of the mind is in the Bhagavad Gita

ಓಂಕಾರ. ಸೃಷ್ಟಿಯ ಮೊದಲ ಬೀಜಾಕ್ಷರ. ಓಂಕಾರದಿಂದಲೇ ವೇದಗಳು ಹುಟ್ಟಿಕೊಂಡಿವೆ ಎಂದು ಹೇಳಿದ ಶ್ರೀಕೃಷ್ಣ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಓಂಕಾರದ ಮಹತ್ವವನ್ನು ತಿಳಿಸುತ್ತಾನೆ. ಓಂಕಾರವನ್ನು ಉಚ್ಚರಿಸುತ್ತಾ ಮತ್ತೆಂದೂ ಬಾರದ ಲೋಕಕ್ಕೆ ಹೋಗೋದು ಹೇಗೆ ಎಂದು ಕೇಳಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. …
Join the discussion