ಹತ್ತಾರು ಕಡೆ ಹಳ್ಳ ತೋಡಿ ನೀರು ಹುಡುಕೋ ಬದಲು ಒಂದೇ ಕಡೆ ಹಳ್ಳ ತೋಡಿ ಜಲಧಾರೆ ಹರಿಸಬಹುದು ಅಂದವರು ರಾಮಕೃಷ್ಣ ಪರಮಹಂಸರು. ಹೌದು ಮನಸ್ಸು ಚಂಚಲ. ಹಾಗಾದ್ರೆ ಅದನ್ನು ನಿಗ್ರಹಿಸಲು ಸಾಧ್ಯ ಇಲ್ವಾ ?ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ Relax ಆಗಿ.