S1EP26 ಸಮರಸದ ಜೀವನ ನಡೆಸಲು ಬದುಕು ಭಗವದ್ಗೀತೆ | To live a better life is Bhagavad Gita

ನಮ್ಮ ಜೀವನವೇ ಒಂದು ಹೋರಾಟವಾಗಿರೋದ್ರಿಂದ ನಾವು ಕರ್ಮಸಂನ್ಯಾಸದಿಂದ ಹೋರಾಡಬೇಕು ಅಂತ ಮನದಟ್ಟಾಗಿಸುತ್ತಾನೆ ಶ್ರೀಕೃಷ್ಣ ಪರಮಾತ್ಮ. ಭಗವದ್ಗೀತೆಯೊಂದಿಗೆ ಬದುಕನ್ನರಿತು Relax ಆಗಿ ಬಡೆಕ್ಕಿಲ ಪ್ರದೀಪ ಜೊತೆ.
Join the discussion