ಒಂದು ಕಡೆ ಜ್ಞಾನದ ಬಗ್ಗೆ ವಿವರಿಸಿದ ಕೃಷ್ಣ, ಇನ್ನೊಂದು ಕಡೆ ಜ್ಞಾನಕ್ಕಿಂತ ಕರ್ಮವೇ ಶ್ರೇಷ್ಠ ಎನ್ನುತ್ತಾನೆ. ಅರ್ಜುನನ ಮನದಲ್ಲಿ ಇವೆರಡರ ಬಗ್ಗೆ ಇನ್ನಷ್ಟು ಗೊಂದಲ ಮೂಡುತ್ತದೆ. ಆದ್ದರಿಂದ ಜ್ಞಾನದ ಮೂಲವನ್ನು ಹಾಗೂ ಕರ್ಮದ ತತ್ವವನ್ನು ಈ ಅಧ್ಯಾಯ ಅಂದರೆ ಜ್ಞಾನ ಕರ್ಮ ಸನ್ಯಾಸ ಯೋಗದಲ್ಲಿ ಕೃಷ್ಣ ಅರ್ಜುನನಿಗೆ ಧಾರೆಯೆರೆಯುತ್ತಾನೆ. ಇದರ ತಾತ್ಪರ್ಯವನ್ನ ಕೇಳಿ ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ…