ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿಸಲು ಮಂತ್ರಿ ಒಂದು ಬಡ ಕುಟುಂಬದ ಮನೆಗೆ ಹೋದ. ಮನೆಯಲ್ಲಿದ್ದ ಮಲತಾಯಿಯ ಹತ್ತಿರ ವಿಷಯ ತಿಳಿಸಿದ. ವಿಷಯ ತಿಳಿದ ಆಕೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –




