ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬ ದೊಡ್ಡ ಶೀಮಂತ ಇದ್ದ ಅವನ ಶ್ರೀಮಂತಿಕೆಗೆ ತಕ್ಕಂತೆ ಅವನ ಗಾತ್ರವು ದೊಡ್ಡದಾಗಿತ್ತು. ಹೀಗಿರುವಾಗ ಒಮ್ಮೆ ಒಂದು ಹುಡುಗ ಆತನನ್ನು ಕಂಡು ಬಿದ್ದು ಬಿದ್ದು ನಕ್ಕನಂತೆ. ಶ್ರೀಮಂತ ಆ ಹುಡುಗ ನನ್ನ ಶ್ರೀಮಂತಿಕೆ ಕಂಡು ಸಂತೋಷಪಡುತ್ತಿದ್ದಾನೆ ಎಂದುಕೊಂಡ. ಆದರೆ ನಿಜ ವಿಜಾರವೇ ಬೇರೆ ಇತ್ತು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –




