S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ

S3 : EP -96:ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದವ |Mahabharata story

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಮಹಾಯುದ್ಧದ ಬಳಿಕ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುತ್ತಿರುವ ಭೀಷ್ಮರು ಈ ಕಥೆಯಲ್ಲಿ ಯಾವ ಗೃಹಸ್ಥ ಗೃಹಸ್ಥಾಶ್ರಮ ಧರ್ಮವನ್ನೇ ಆಶ್ರಯಿಸಿ ಮೃತ್ಯುವನ್ನು ಜಯಿಸಿದ ಎಂಬ ಕುರಿತಾದ ವಿಚಾರವನ್ನು ತಿಳಿಸುತ್ತಾರೆ ಯಾರದು? ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –

[email protected]

Join the discussion