ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಭೀಷ್ಮರು ದುರ್ಯೋಧನನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ … ಧರ್ಮ ಪರಿಪಾಲನೆಯ ಬಗ್ಗೆ ವಿವರಿಸುತ್ತಾರೆ. ಈಗ ಜಾಜಲಿ ಎಂಬ ಬಾಹ್ಮಣನ ಕುರಿತು ಹೇಳುತ್ತಾ ಉಪದೇಶ ಮಾಡುತ್ತಾರೆ .. ಹಾಗಾದ್ರೆ ಅವರು ಏನಂದ್ರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –