ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಯುಧಿಷ್ಠಿರ ಮತ್ತೆ ಭೀಷ್ಮರನ್ನು ಪ್ರಶ್ನಿಸಿದ. ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು ಎಂದ . ಆಗ ಭೀಷ್ಮರು ಹಿಂದೆ ನಡೆದ ಭಗವಾನ್ ಪರಶುರಾಮರು ಹೇಳಿದ ಕಥೆ ಮೂಲಕ ವಿವರಣೆ ನೀಡಿದರು. ಹಾಗಾದ್ರೆ ಹೇಗಿತ್ತು ವಿವರಣೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ –




