ಒಂದು ದಿನ ಒಬ್ಬ ವಯೋವೃದ್ಧ ಒಂದು ಊರಿನ ಒಳಗೆ ಬಂದ. ಬರುವಾಗ ಒಂದಷ್ಟು ಕಡುಬು ತಂದಿದ್ದ. ಬಂದವ ಮೂರು ಕಡುಬು ನನ್ನ ಮುಂದೆ ಬಂದು ತಿಂದರೆ ಹಣ ಕೊಡಬೇಕಾಗಿಲ್ಲ ಎಂದ… ಆತ ಹೀಗೇಕೆ ಅಂದ ಏನಿದು ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
S1EP- 517: ಅತಿ ಆಸೆ ಗತಿ ಗೇಡು | moral story




