ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಇದೊಂದು ಮಾರ್ಮಿಕ ಕಥೆ . ಬದುಕು ಬದಲಿಸುವ ಕಥೆ. ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈ ಮುರಿದು ಕೆಲಸ ಮಾಡಿ ಅತಿಥಿಗಳ ಸೇವೆಗೆ ಕಾಯುತ್ತಾ ಇದ್ದ . ಹೀಗಿರುವಾಗ ಒಂದು ದಿನ ಸಂತರ ಗುಂಪೊಂದು ಬಂತು . ಹೀಗೆ ಬಂದವರು ಆ ಸಾಮಾನ್ಯನ ಆತಿಥ್ಯ ಸ್ವೀಕರಿಸುವ ಮೊದಲು ಸಾಮಾನ್ಯನಿಗೆ ಕೆಲವು ಷರತ್ತುಗಳನ್ನು ಹಾಕಿದರು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.




