ಒಬ್ಬನಿಗೆ ಬದುಕು ಸಾಕಾಯಿತು. ಎಲ್ಲಿ ನೋಡಿದರೂ ಬದುಕಿನ ಇಲಿಗಳ ಓಟ. ಎಲ್ಲವನ್ನೂ ಬಿಟ್ಟು ಒಂದು ಕಡೆ ನೆಮ್ಮದಿಯಿಂದ ಇರಬೇಕೆಂಬ ಆಸೆ ಇದ್ದರೂ ಅದು ಸಾಧ್ಯವಾಗಲಿಲ್ಲ ..ಆಗ ಒಬ್ಬ ಮಹಾನ್ ಜ್ಞಾನಿ ಹತ್ತಿರ ಹೋದ ಆಗ ಅಲ್ಲೇನಾಯಿತು ಎಂಬ ಸುಂದರ ಕಥೆ ಕೇಳಿ
…. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]