S3 : EP -89: ಯುಧಿಷ್ಠಿರನಿಗೆ ಸಮಾಧಾನ ಮಾಡಿದ ಕೃಷ್ಣ

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ಬಳಿಕ ಋಷಿಗಳನ್ನೂ ಒಳಗೊಂಡಂತೆ ಎಲ್ಲರೂ ಯುಧಿಷ್ಠಿರನಿಗೆ ಸಮಾಧಾನ ಮಾಡಿದರು. ಆದರೆ ಅವನಿಗೆ ನೋವು ಕಡಿಮೆಯಾಗಲಿಲ್ಲ. ತನ್ನಿಂದ ಕೌರವರು ಹತರಾದರು ಎಂದು ನೋವು ಪಟ್ಟ. ಆಗ ಕೃಷ್ಣ ಏನು ಹೇಳಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
Join the discussion