S1EP – 454: ಇದ್ದದ್ದೆಲ್ಲವ ಕಳೆದುಕೊಂಡವನ ಕಥೆ

ಶ್ರೀಮಂತನೊಬ್ಬ ಷೇರು ಮಾರುಕಟ್ಟೆಯಲ್ಲಿ ತನ್ನ ಸಂಪತ್ತೆಲ್ಲವನ್ನು ಕಳೆದುಕೊಂಡ, ಭಯ ದುಃಖಗಳಿಂದ ಮತಿಹೀನನಂತಾದ ಇನ್ನು ಬದುಕಿ ಪ್ರಯೋಜನವೇ ಇಲ್ಲ ಸಾಯುವುದೇ ಸರಿ ಎಂದು ನಿರ್ಧರಿಸಿದವನನ್ನು ಹಿತೈಷಿಗಳು ಒಬ್ಬ ಸಂತನ ಹತ್ತಿರ ಕರ್ಕೊಂಡು ಬಂದ್ರು. ಆಗ..ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

Join the discussion