S1EP – 446 : ಸಂಸಾರವಿದ್ದರೂ ಇಲ್ಲದವಂತಿದ್ದವನ ಕಥೆ

ಭವ ತ್ಯಜಿಸಿದವನೊಬ್ಬನಿದ್ದ, ಅಂದ್ರೆ ತನ್ನೆಲ್ಲವನ್ನು ಬಿಟ್ಟು ಖಾವಿ ವಸ್ತ್ರವನ್ನೋ ಬಿಳಿ ವಸ್ತ್ರವನ್ನೋ ಧರಿಸಿ ಮನೆ ಬಿಟ್ಟು ಕಾಡು ಮೇಡು ತಿರುಗುತ್ತಿದ್ದವ ಎಂಬ ಅರ್ಥ ಅಲ್ಲ. ಅವ ಸಂಸಾರದಲ್ಲಿ ಇದ್ದ ..ಇದ್ದರೂ ಇಲ್ಲದಂತಿದ್ದ. ಕಮಲದ ಎಲೆಯ ಮೇಲಿನ ಬೆಳ್ಳಂಬೆಳಗಿನ ಅಮೃತದ ಬಿಂದುವಿನ ಹಾಗೆ ಇದ್ದ. ಅಂದ್ರೆ.. ಚೂರು ಅಲ್ಲದಿದ್ದರೂ ಕೂಡ ಅವನು ನೀರಿನಲ್ಲಿ …. ಆಗ ..ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

Join the discussion