S3 : EP – 80 :ದ್ರೋಣರು ನಿಧನದ ನಂತರ ಏನಾಯಿತು

ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ದ್ರೋಣರು ನಿಧನವಾದ ನಂತರ ಕುರುಸೇನೆಯಲ್ಲಿ ಮಹಾ ಗೊಂದಲ ಉಂಟಾಯಿತು. ಕುರುಸೇನೆಯ ಸೈನಿಕರು ದಿಕ್ಕಾಪಾಲಾಗಿ ಓಡಲು ಶುರು ಮಾಡಿದರು. ಇದನ್ನು ಕಂಡ ಅಶ್ವತ್ಥಾಮ ದುರ್ಯೋಧನನ ಬಳಿ ಬಂದು ಏನಾಯಿತು ಎಂದು ಕೇಳಿದ ಆಗ ದುರ್ಯೋಧನನ ಏನಂದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
Join the discussion