S3 : EP – 67 : ದುರ್ಯೋಧನನ ಸಂದೇಶ

ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಯುದ್ಧಕ್ಕೆ ತಯಾರಾಗಿದ್ದ ದುರ್ಯೋಧನ, ತನ್ನ ದೂತನನ್ನು ಕರೆದು ಪಾಂಡವರಿಗೆ ಒಂದು ಸಂದೇಶ ಕಳುಹಿಸಿದ. ಈ ಸಂದೇಶ ಮುಂದೆ ಯುದ್ಧದಲ್ಲಿ ದುರ್ಯೋಧನನ ಅಂತ್ಯಕ್ಕೆ ನಾಂದಿ ಹಾಡಿದಂತಿತ್ತು . ಅದೇನದು ಸಂದೇಶ
Join the discussion