ಒಬ್ಬ ಮಹಾನ್ ಸಿರಿವಂತನಿದ್ದ. ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಸಿಗುತ್ತದೆ ಎಂಬ ವಿಷಯ ತಿಳಿದ. ಇದಕ್ಕಾಗಿ ಮಹಾನ್
ಪಂಡಿತರನ್ನು ಕರೆಸಿದ. ಮುಂದೇನಾಯ್ತು ಎಂಬ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]