S1EP- 383: ಮಹಾನ್ ಜಿಪುಣನ ಕಥೆ |

ಒಬ್ಬ ಮಹಾನ್ ಜಿಪುಣನ ಕಥೆ ಇದು. ತನ್ನ ಹತ್ತಿರ ರಾಶಿ ರಾಶಿ ಹಣ ಇದ್ದರೂ ಒಂದು ರೂಪಾಯಿಯನ್ನೂ ಯಾರಿಗೂ ಕೊಡುತ್ತಿರಲಿಲ್ಲ. ಹೀಗಿರುವಾಗ ಸಿಕ್ಕ ಸನ್ಯಾಸಿಯೊಬ್ಬ ನೀನು ಮುಂದಿನ ಆರು ತಿಂಗಳಲ್ಲಿ ಸಾಯುತ್ತೀಯ ಎಂದಾಗ ಆತ ಮಾಡಿದ್ಧೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]