ಮಹರ್ಷಿ ಅಗಸ್ತ್ಯರು ಸಮುದ್ರವನ್ನ ಆಪೋಶಣೆ ತೆಗೆದುಕೊಂಡ ಬಳಿಕ ಸಾಗರ ತಳದಲ್ಲಿ ಅಡಗಿದ ಕಾಲಕೇಯರು ದೇವತೆಗಳಿಂದ ವಧಿಸಲ್ಪಟ್ಟರು ಆದರೆ ಸಾಗರದ ನೀರು ಬರಿದಾಗಿತ್ತು ಅದು ಮಹರ್ಷಿಗಳ ದೇಹದಲ್ಲಿ ಜೀರ್ಣವಾಗಿ ಹೋಗಿತ್ತು.. ಆಮೇಲೇನಾಯ್ತು
ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]