S1 EP 88 ಒಡೆದ ಕನ್ನಡಿಯಲ್ಲಿ ಮುಖ ಯಾಕೆ ನೋಡ್ಬಾರ್ದು ? | Why can’t you see the face in the broken mirror?

ನಂಬಿಕೆಗಳ ಹಿಂದಿನ ವೈಜಾನಿಕ ತಾತ್ಪರ್ಯ ತಿಳಿಯದೆ ಮೂಢ ನಂಬಿಕೆ ಎಂಬ ಪಟ್ಟಕೊಟ್ಟಿದೇವೆ.. ಇನ್ನೊಂದು ನಂಬಿಕೆಯ ಬಗ್ಗೆ ಅದರ ಹಿಂದಿನ ಸತ್ಯದಬಗ್ಗೆ ತಿಳಿಯೋಣ .. ಕನ್ನಡಿ ಒಡೆದು ಹೋಗ್ಬಾರ್ದು ಒಡೆದ ಕನ್ನಡಿಯಲ್ಲಿ ಮುಖ ನೋಡ್ಬಾರ್ದು ಅನ್ನೋದು ಯಾಕೆ ? ಕಥೆ ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ