S3 : EP – 23: ವಿಶ್ವಾಮಿತ್ರರ ಅಹಂಕಾರದ ಕಥೆ

ವಿಶ್ವಾಮಿತ್ರ ಒಮ್ಮೆ ಬೇಟೆಗಾಗಿ ಹೋದಾಗ ವಸಿಷ್ಠರ ಆಶ್ರಮ ಕಂಡಿತು. ಹಸಿವು ಬಾಯಾರಿಕೆಯಿಂದ ಬಳಲಿ ಬಂದ ರಾಜ ಮತ್ತು ಪರಿವಾರವನ್ನು ಉಪಚರಿಸಿದ ವಸಿಷ್ಠರ ಬಳಿ ವಿಶ್ವಾಮಿತ್ರ ಕಾಮಧೇನುವನ್ನು ತನಗೆ ನೀಡಲು ಹೇಳಿದ. ವಸಿಷ್ಠರು ಈ ಬೇಡಿಕೆಯನ್ನು ನಿರಾಕರಿಸಿದಾಗ ವಿಶ್ವಾಮಿತ್ರರು ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .