S3 : EP – 21 : ಘಟೋದ್ಗಜನ ಜನನ | Birth of Ghatodgaja

ಕೌರವರು ಕುತಂತ್ರದಿಂದ ಅರಗಿನ ಮನೆಗೆ ಬಿಂಕಿಯಿಟ್ಟರೂ ಚಾಣಾಕ್ಷತನದಿಂದ ಪಾರಾದ ಪಾಂಡವರು ಕತ್ತಲಲ್ಲಿ ಭೀಮ ಕುಂತಿಯನ್ನ ಎಲ್ಲರನ್ನು ಎತ್ತಿ ಗಂಗಾ ನದಿಯ ತೀರದ ಬಳಿ ಬಂದಾಗ ನೌಕೆಯೊಂದು ಕಾಣಿಸಿತು, ಅದರ ನಾವಿಕ ವಿದುರ ತನ್ನನ್ನ ಕಳಿಸಿದ್ದಾನೆ ಎಂದು ತನ್ನನ್ನು ಪರಿಚಯಿಸಿದ.. ಆದರೆ ಪಾಂಡವರು ಇದೂ ದುರ್ಯೋಧನನ ಕುತಂತ್ರ ಇರಬಹುದೇ ಎಂಬ ಸಂಶಯದಿಂದ ನಾವೆ ಹತ್ತಿದರು ಆಮೇಲೇನಾಯ್ತು ?