ರಾಜಕುಮಾರರ ವಿದ್ಯೆ ಮುಗಿದು ತಮ್ಮ ಕೌಶಲ್ಯ ತೂರಿಸಲು ಹೊರಟರು ಒಬ್ಬೊಬ್ಬರೇ ತಮ್ಮ ತಮ್ಮ ಪ್ರದರ್ಶನ ತೂರಿಸಿದಾಗ.. ಬಹಳ ವರ್ಚಸ್ಸು ಹಾಗು ಅರ್ಜುನನಿಗೆ ಸಡ್ಡು ಹೊಡಿಯುವಷ್ಟು ಪರಾಕ್ರಮಿ ಒಬ್ಬ ಸಭೆಗೆ ಪ್ರವೇಶಿಸಿದ ಯಾರವನು ?? ಕೇಳಿ… ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]