S3 : EP – 6 : ದುಷ್ಯಂತ- ಶಕುಂತಲೆಯ ಕಥೆ | the story of Dushyanta- Shakuntala

ಇದು ದುಷ್ಯಂತ- ಶಕುಂತಲೆಯ ಕಥೆ. ರಾಜ ಕೌಶಿಕನು ಮಹರ್ಷಿ ವಿಶ್ವಾಮಿತ್ರ ಹೇಗಾದ, ಈ ನಡುವೆ ಮೇನಕೆ ಮತ್ತು ಕೌಶಿಕರ ಮಗುವಾಗಿ ಶಕುಂತಲೆ ಹುಟ್ಟಿದ್ದು ಹೇಗೆ, ದುಷ್ಯಂತ- ಶಕುಂತಲೆಯ ವಿವಾಹ ಹೇಗೆ ಆಯ್ತು. ಆನಂತರ ಏನೆಲ್ಲಾ ಆಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.