S1 EP 80 ವಾಹನಗಳಲ್ಲಿ ನಿಂಬೆ ಮೆಣಸು ಕಟ್ಟೋದ್ಯಾಕೆ ? | Why do you put lemon and pepper in vehicles?

ನಾವು ಸಾಮನ್ಯವಾಗಿ ವಾಹನದಲ್ಲಿ ಒಂದು ನಿಂಬೆ ಹಾಗು ಮೂರ್ನಾಲ್ಕು ಮೆಣಸಿನಕಾಯಿ ಕಟ್ಟಿರುವುದನ್ನ ನೋಡಿರ್ತೀವಿ ಅದನ್ನ ಯಾಕೆ ಬಳಸ್ತಾರೆ ಅದರ ಹಿಂದಿನ ಸೀಕ್ರೆಟ್ ಏನು ಗೊತ್ತಾ? ಈ ಆಚರಣೆ ನಂಬಿಕೆಗಳ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ? ಕೇಳಿ..