S1 EP 78 ಮನಸ್ಸನ್ನು ಹತೋಟಿಗೆ ತರಲು ಮನುಷ್ಯನ ಪ್ರಯತ್ನ | Man’s attempt to control the mind

ಬದುಕೇ ಅಧ್ಯಾತ್ಮ ಅನ್ನೋ ನಿಟ್ಟಿನಲ್ಲಿ ಯೋಚಿಸೋದಕ್ಕೆ ಹೊರಟರೆ ಬದುಕಿನ ಪ್ರತಿ ಮಜಲಲ್ಲು ಅದರ ಅನುಭೂತಿಯಾದೀತು..ಮನುಷ್ಯ ಮನಸನ್ನ ಹತೋಟಿಗೆ ತರಲು ಅದೆಷ್ಟೋ ದಾರಿಗಳನ್ನ ಪ್ರಯತ್ನಿಸಿದರೂ ಮನುಷ್ಯ ಅದರಲ್ಲಿ ಸೋಲ್ತಾನೇ ಇರ್ತಾನೆ ಮತ್ತೆ ಮತ್ತೆ ಪ್ರಯತ್ನ ಮಾಡಬೇಕು ಅನುದನ್ನ ಮರೀತಾನೆ ಇರ್ತಾನೆ.. ಪೂರ್ತಿ ಕೇಳಿ ಇಂದಿನ ಸಂಚಿಕೆಯಲ್ಲಿ