S3 ; EP – 1 : ಇಂದಿನಿಂದ ಮಹಾಭಾರತದ ಕತೆಗಳು

ಮಹಾಭಾರತದಂತಹ ಮಹಾಕಾವ್ಯ ಬೇರಿಲ್ಲ. ಅದರಲ್ಲಿರೋ ವಿಷಯ ಬೇರೆಲ್ಲೂ ಇಲ್ಲ ಅನ್ನೋ ಮಾತಿದೆ. ಇದು ಧರ್ಮದ ಮಥನ, ಜಯದ ಕಥನ. ಇಂದಿನಿಂದ ಮಹಾಭಾರತದ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]