S1EP 48 ಈ ಸಂಸ್ಕಾರಗಳನ್ನು ಸಾವಿರಾರು ವರ್ಷಗಳ ಹಿಂದೆ ಕಂಡುಕೊಳ್ಳಲಾಗಿತ್ತು ! | These rites were found thousands of years ago!

ಸಂಪ್ರದಾಯವಾಗಿ ಆಚರಿಸಿಕೊಂಡು ಬಂದ ಸಂಸ್ಕಾರಗಳ ಬಗ್ಗೆ ನಮಗೆಷ್ಟು ಗೊತ್ತು? ಮಗುವಿನ ಶ್ರೇಯಸ್ಸಿಗಾಗಿ ಗರ್ಭದಲ್ಲಿರುವಾಗಲೇ ಮಾಡೋ ಸಂಸ್ಕಾರದ ಕುರಿತು ನಾವು ತಿಳಿದುಕೊಂಡಿದ್ದೇವಾ? ಇಂತಹ ಅಮೂಲ್ಯ ವಿಚಾರಗಳನ್ನು ತಿಳಿಯಿರಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.